
ಕ್ರ. ಸಂ. |
ಸಾಲದ ವಿಧಗಳು |
ವಾರ್ಷಿಕವಾರು ಬಡ್ಡಿದರ (%) |
1 |
ಅಲ್ಪಾವಧಿ ಬೆಳೆ ಸಾಲ ರೈತರಿಗೆ ರೂ.3.00 ಲಕ್ಷಗಳ ವರೆಗೆ (ಶೂನ್ಯ) |
0.00 |
2 |
ಸ್ವಾಭಿಮಾನಿ ಕೆ.ಸಿ.ಸಿ ಸಾಲ ರೈತರಿಗೆ ರೂ 3.00 ಲಕ್ಷಗಳ ಮೇಲ್ಪಟ್ಟು (ಸಾಮಾನ್ಯ ಬಡ್ಡಿ) |
10.50 |
3 |
ಮಧ್ಯ ಮಾವಧಿ ಕೃಷಿ ಸಾಲ ರೂ 10.00 ಲಕ್ಷಗಳ ವರೆಗೆ |
3.00 |
4 |
ಮಧ್ಯ ಮಾವಧಿ ವ್ಯವಸಾಯೇತರ ಸಾಲ (ನೌಕರರಪತ್ತಿನಸಹಕಾರಸಂಘಗಳಸಹಿತ) |
10.30 |
5 |
ಸಹಕಾರ ಸಂಘಗಳಿಗೆ ನಗದು ಪತ್ತು ಸಾಲ |
13.00 |
6 |
ಸ್ವಸಹಾಯ ಗುಂಪುಗಳಿಗೆ ನೇರವಾಗಿ &ಪ್ಯಾಕ್ಸ್ ಮೂಲಕ (ಬಿಪಿಎಲ್ ಗುಂಪುಗಳಿಗೆ)(ಸಾಮಾನ್ಯ ರ‍್ಗಕ್ಕೆ) |
11.50 |
7 |
ಗ್ರಾಮೀಣ ಗೋದಾಮು ಸಾಲ/ಕಟ್ಟಡ ಸಾಲ (ಡಿ.ಸಿ.ಸಿ.ಬ್ಯಾಂಕಿ ನಿಂದ) ಸಹಕಾರ ಸಂಘಗಳು ಸ್ವಂತ ಉಪಯೋಗಕ್ಕಾಗಿ ಕಟ್ಟಿಸುವ ಉಗ್ರಾಣಗಳಿಗೆ |
12.00 |
ಇತರೇ ವ್ಯವಸಾಯೇತರ ಸಾಲಗಳು |
||
8 |
ವೇತನಾಧರಿತ ಸಾಲ (ಶಾಖೆಯ ದ್ವಾರ ವೇತನ ಪಡೆಯುವ ನೌಕರರಿಗೆ) |
11.00 |
9 |
ವೇತನಾಧರಿತ ಸಾಲ (ಸ್ಯಾಲರಿ ಪ್ಯಾಕೇಜ್ ಅನುಷ್ಠಾನದ ಅಡಿಯಲ್ಲಿಇರುವ ನೌಕರರಿಗೆ) |
10.50 |
10 |
ವೇತನಾಧರಿತ ಸಾಲ (ಶಾಖೆಯ ದ್ವಾರ ವೇತನ ಪಡೆಯzÉ ಇರುವ ನೌಕರರಿಗೆ) |
13.00 |
11 |
ಪಿಂಚಣಿ ಅಡಮಾನ ಸಾಲ(ನಿವೃತ್ತ ಸರ್ಕಾರಿ ನೌಕರರಿಗೆ) |
12.00 |
12 |
ವಾಹನ ಸಾಲ (ದ್ವಿ ಚಕ್ರ, ಆಟೋ, ಕಾರು, ಜೀಪು, ಲಾರಿ ಮತ್ತು ಮಿನಿ ಬಸ್ಸು) |
10.00 |
13 |
ನಿವೇಶನ ಖರೀದಿ, ಗೃಹ ಖರೀದಿ, ಗೃಹ ವಿಸ್ತರಣೆ, ಗೃಹ ನಿರ್ಮಾಣ |
10.00 |
14 |
ಗೃಹಸಾಲ (ಸ್ಯಾಲರಿ ಪ್ಯಾಕೇಜ್ ಅನುಷ್ಠಾನದ ಅಡಿಯಲ್ಲಿಇರುವ ನೌಕರರಿಗೆ) |
8.25 |
15 |
ಬಂಗಾರ ಆಭರಣದ ಅಡಮಾನ ಮೇಲಿನ ಸಾಲ |
9.60 |
16 |
ಪಿಗ್ಮಿ ಠೇವಣಿ ಮೇಲಿನ ಸಾಲ (ಹಾಲಿ ಇರುವ ಠೇವಣಿಗೆ ಶೇ 75% ರಷ್ಟು) |
12.00 |
17 |
ಮಾರ್ಟ್ಗೇಜ್ / ಸ್ಥಿರಾಸ್ತಿಅಡಮಾನಸಾಲ |
12.50 |
18 |
ವೃತ್ತಿದಾರರಿಗೆ (Professional) ಸಾಲ |
13.00 |
19 |
ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆ (ಬೀದಿ ವ್ಯಾಪಾರಿಗಳು & ಸಣ್ಣ ವ್ಯಾಪಾರಿಗಳಿಗೆ) |
12.00 |